ಕಾಮನ ಬಿಲ್ಲು ಕಾಮನು ಕಟ್ಟಿದೆ

bookmark

ಕಾಮನ ಬಿಲ್ಲು ಕಾಮನು ಕಟ್ಟಿದೆ
ಮೋದದ ನಾದಿನ ಬಾಗಿಲಿಗೆ
ಬನನಾಗಲೇಲನು ತೋರಣ ಮಾಡಿದೆ
ಕಂದನ ಕಣ್ಣಿಗೆ ಚಂದವನುದಿದೆ

ಹಣ್ಣಿನ ಹೂವಿನ ಹೊನ್ನನು ಕುಡಿದೆ
ಮಕ್ಕಳಿಗೋಕುಳಿಯ ತವನದಿದೆ

ತೆಂಗಿನ ತೊತದ ಬುಡದಲಿ ಮೂಡಿದೆ
ಭೂಮಿಗೆ ಬಾನಿಗೆ ಸೇತುವೆ ಹೂದಿದೆ

ಕಾಮನ ಬಿಲ್ಲು ಕಾಮನು ಕಟ್ಟಿದೆ
ಮೋದದ ನಾದಿನ ಬಾಗಿಲಿಗೆ