ಅಜ್ಜಂಗೆ (ತಾತನಿಗೆ ) ಬೇಕು ನಶ್ಯದ ಡಬ್ಬ

bookmark

ಅಜ್ಜಂಗೆ (ತಾತನಿಗೆ ) ಬೇಕು ನಶ್ಯದ ಡಬ್ಬ
ಅಜ್ಜಿಗೆ ಬೇಕು ಕುಂಕುಮದ ಡಬ್ಬ
ಅಪ್ಪಂಗೆ ಬೇಕು ಶೇವಿಂಗ್ ಡಬ್ಬ
ಅಮ್ಮಂಗೆ ಬೇಕು ಪೌಡರ್ ಡಬ್ಬ
ನನಗೆ (ಪಾಪುಗೆ ) ಬೇಕು ಚಾಕಲೇಟ್ ಡಬ್ಬ