ಭಲ್ಲಾರ ಗಡಿಗೆ ದೊಡ್ಡಬೆಣ್ಣೆ ಮುದ್ದೆ
ಭಲ್ಲಾರ ಗಡಿಗೆ ದೊಡ್ಡಬೆಣ್ಣೆ ಮುದ್ದೆ
ತೆಗೆದ ನೆಕ್ಕಿದ ಕೈಯೆಲ್ಲಾ ಬೆಣ್ಣೆ ಮುಖವೆಲ್ಲ ಬೆಣ್ಣೆ
ತುಂಟ ಕೃಷ್ಣ ನಮ್ಮ ಕೃಷ್ಣ ,ತುಂಟ ಕೃಷ್ಣ ನಮ್ಮ ಕೃಷ್ಣ||