ಬೆಕ್ಕು ಬಂದಿತು

bookmark

ಬೆಕ್ಕು ಬಂದಿತು
ಕಬ್ಬು ತಂದಿತು
ಗಣ ಹೂಊದಿತು
ರಸವ ಹಿಂಡಿತು
ಹಾಲು ಕುದಿಯಿತು
ಹೊಟ್ಟೆ ಉಬ್ಬಿತು
ಸತ್ತು ಬಿದ್ದಿತ್ತು