ನಾವೆಲ್ಲಾ ಹಕ್ಕಿಗಳು
ನಾವೆಲ್ಲಾ ಹಕ್ಕಿಗಳು
ರೆಕ್ಕೆಗಳಿಂದ ಹಾರುವೆವು
ಸಂತಸವ ಬೀರುವೆವು
ಇಂದೀನಾ ದಿನಾ
ನಾನೂ ಗುಬ್ಬಚ್ಚಿ
ಬಹಲಾ ಸಿಕ್ಕಿಬಿದ್ದ
ನನ್ನಂಥ ಚಿಕ್ಕಾಡು
ಬೆರೆಲ್ಲು ಸಿಗದು || ನಾವೆಲ್ಲಾ||
ನಾನೂ ಗಿಡುಗಾ
ಬಹಲಾ ದೊಡ್ಡ
ನನ್ನಂಥಾ ದೊಡ್ದಾಡು
ಬೆರೆಲ್ಲು ಸಿಗದು || ನಾವೆಲ್ಲಾ||
ನಾನೂ ಕಾಗೆ
ಬಹಲಾ ಕಪ್ಪು
ನನ್ನಂಥ ಕಪ್ಪು
ಬೇರುಲ್ಲು ಸಿಗದು || ನಾವೆಲ್ಲಾ||
ನಾನೂ ನವಿಲು
ಬಹಲಾ ಚಂದ
ನನ್ನಂಥ ಚಂದ
ಬೇರುಲ್ಲು ಸಿಗದು || ನಾವೆಲ್ಲಾ||
