ನಾಯಿಮರಿ ನಾಯಿಮರಿ

bookmark

ನಾಯಿಮರಿ ನಾಯಿಮರಿ
ತಿಂಡಿ ಬೇಕೆ?
ತಿಂಡಿ ಬೇಕು! ತೀರ್ಥ ಬೇಕು!
ಎಲ್ಲ ಬೇಕು!
ನಾಯಿಮರಿ ನಿನಗೆ ತಿಂದಿ
ಈಕೆ ಬೇಕು?
ತಿಂದು ಗತ್ತಿಯಾಗಿ
ಮನೆಯ ಕಾಯಬೇಕು

ನಾಯಿಮರಿ ಕಲ್ಲ
ಬ್ಬರೇನು ಮಾಡುವೆ?
ಲೋಲ್, ಲೋಲ್, ಭೋ
ಎಂದು ಕುಗಿಯದುವೆ

ಜಾನಾಮರಿ ತಾಳು ಹೋಗಿ
ತಿಂದಿ ತರುವೆನು
ತಾ ನಿನ್ನ ಮನೆಯ ನಾನು
ಕಾಯುತ್ತಿರುವೆನು