ನಮ್ಮ ಮನೆಯಲೊಂದು ಸಾನ

bookmark

ನಮ್ಮ ಮನೆಯಲೊಂದು ಸಾನ
ಪಾಪವಿರುವುದು
ಎತ್ತಿಕೊಳದೆ ಹೋದರಡಕೆ
ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ
ಕಿರಿಚಿಕೋಳುವುದು

ಕಿರಿಚಿಕೊ೦ಡು ತನ್ನ ಮೈಯ
ಪರಚಿಕೊಲುವುದು

ಮೈಯ ಪರಚಿಕೊಂಡು ಪಾಪ
ಅತ್ತು ಕರೆವುದು

ಅಲಲು ಕಾಣಿಂದ ಸನ್ನ
ಮುತ್ತು ಸುರಿವುದು

ಪಾಪ ಅಟ್ಟಾರಮ್ಮ ತಾನೂ
ಅತ್ತುಬಿಡುವಾಳು

ಅಯ್ಯೋ ಪಾಪ ಎಂದುಕೊಂಡು
ಮುತ್ತು ಕೊಡುವಳು

ಪಾಪ ಪತ್ತು ಹಿಡಿದಾ ಹತಾವು
ಸಾರ್ಥವಾಯಿತು

ಕ್ರಿರಿಚಿ ಪರಚಿ ಅಳುವುದೆಲ್ಲ
ಅರ್ಥವಾಯಿತು