ಉಂಡಾಡಿ ಗುಂಡ
ಉಂಡಾಡಿ ಗುಂಡ ಮನೆ
ಮನೆಗೆ ಹೋದ
ಹತ್ತು ಲಾಡು ತಿಂದ
ಹೊಟ್ಟೆ ನೋವು ಎಂದ
ಅಮ್ಮ ಬೇನ್ನೆ ಕೊಟ್ಟಳು ಇನ್ನು ಸ್ವಲ್ಪ
ಎಂದ
ಅಪ್ಪಾ ದೊನ್ನೆ ತಂದನು ಕೈ ಕಟ್ಟು
, ಬಾಯಿ ಮುಚ್ಚು
ಉಂಡಾಡಿ ಗುಂಡ ಮನೆ
ಮನೆಗೆ ಹೋದ
ಹತ್ತು ಲಾಡು ತಿಂದ
ಹೊಟ್ಟೆ ನೋವು ಎಂದ
ಅಮ್ಮ ಬೇನ್ನೆ ಕೊಟ್ಟಳು ಇನ್ನು ಸ್ವಲ್ಪ
ಎಂದ
ಅಪ್ಪಾ ದೊನ್ನೆ ತಂದನು ಕೈ ಕಟ್ಟು
, ಬಾಯಿ ಮುಚ್ಚು