ಈ ಮರವು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದು

ಈ ಮರವು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದು

bookmark

 ಈ ಮರವು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದು
 
 ವಿಜ್ಞಾನಿ: ಈ ಮರವು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದು. ಮುಲ್ಲಾ: ಇಲ್ಲ, ಈ ಮರವು ನಾಲ್ಕು ಸಾವಿರದ ಎರಡು ವರ್ಷಗಳಷ್ಟು ಹಳೆಯದು ವಿಜ್ಞಾನಿ: ನೀವು ಹೇಗೆ ಹೇಳುತ್ತೀರಿ. ಮುಲ್ಲಾ : ಈ ಮರಕ್ಕೆ ನಾಲ್ಕು ಸಾವಿರ ವರ್ಷ ಆಯಿತೆಂದು ಎರಡು ವರ್ಷಗಳ ಹಿಂದೆ ನೀನು ಇದೇ ಮಾತು ಹೇಳಿದ್ದೀಯಾ.